habitation ಹ್ಯಾಬಿಟೇಷನ್‍
ನಾಮವಾಚಕ
  1. ವಾಸಮಾಡುವುದು; ವಾಸಮಾಡುವಿಕೆ: fit for human habitation ಮನುಷ್ಯರು ವಾಸಿಸಲು ಯೋಗ್ಯವಾದ ಮನೆ, ಗೃಹ.
  2. ನಿವಾಸ; ವಸತಿ; ವಾಸಿಸುವ ಸ್ಥಳ.