habitat ಹ್ಯಾಬಿಟ್ಯಾಟ್‍
ನಾಮವಾಚಕ
  1. ಆವಾಸಸ್ಥಾನ; ಸಸ್ಯದ ಯಾ ಪ್ರಾಣಿಯ ಸ್ವಾಭಾವಿಕ ನೆಲೆ, ಹುಟ್ಟಿ ಬೆಳೆಯುವ ಸ್ಥಳ.
  2. ತವರು; ಇರುನೆಲೆ.