habitant ಹ್ಯಾಬಿಟಂಟ್‍
ನಾಮವಾಚಕ
  1. ನಿವಾಸಿ.
  2. (ಉಚ್ಚಾರಣೆ ಆಬಿಟಾಙ್‍) (ಕೆನಡಾ ಮೊದಲಾದ ದೇಶದಲ್ಲಿ) ಮೊಟ್ಟ ಮೊದಲಲ್ಲೇ ನೆಲಸಿದ ಹ್ರಾನ್ಸಿನ ವಲಸೆಗಾರ ಯಾ ಅವನ ಸಂತತಿಯವನು.