habilitation ಹಬಿಲಿಟೇಷನ್‍
ನಾಮವಾಚಕ
  1. ಉದ್ಯೋಗಾರ್ಹತೆ; ಉದ್ಯೋಗ ಪಡೆಯಲು ಅರ್ಹತೆ, ಶಿಕ್ಷಣ ಪಡೆಯುವಿಕೆ ಯಾ ನೀಡುವಿಕೆ.
  2. ಪುನಶ್ಚೇತನಗೊಳಿಸುವುದು: habilitation of palsy patients ಅದುರುವಾಯು ರೋಗಿಗಳನ್ನು ಪುನಶ್ಚೇತನಗೊಳಿಸುವುದು.