habilitate ಹಬಿಲಿಟೇಟ್‍
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಜರ್ಮನ್‍ ವಿಶ್ವವಿದ್ಯಾನಿಲಯದಲ್ಲಿ ಉಪಾಧ್ಯಾಯನ) ಹುದ್ದೆಗೆ ಅರ್ಹನಾಗು, ಅರ್ಹತೆ ಗಳಿಸಿಕೊ.

ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಉಡುಗೆ, ತೊಡಿಗೆ – ಒದಗಿಸು.