habiliment ಹಬಿಲಿಮಂಟ್‍
ನಾಮವಾಚಕ
  1. (ಬಹುವಚನದಲ್ಲಿ) ಯಾವುದೇ ಉದ್ಯೋಗಕ್ಕೆ, ಅಧಿಕಾರ ಸ್ಥಾನಕ್ಕೆ ಯಾ ಸಂದರ್ಭಕ್ಕೆ ತಕ್ಕುದಾಗುವ – ಉಡುಪು, ಪೋಷಾಕು.
  2. (ಹಾಸ್ಯ ಪ್ರಯೋಗ) ಸಾಮಾನ್ಯ ಬಟ್ಟೆಬರೆ, ಉಡುಪು.
  3. (ಪ್ರಾಚೀನ ಪ್ರಯೋಗ) ಸಜ್ಜು; ಉಡುಗೆ ತೊಡಿಗೆ; ವೇಷ ಭೂಷಣ.