haberdasher ಹ್ಯಾಬರ್‍ ಡ್ಯಾಷರ್‍
ನಾಮವಾಚಕ
  1. ಸಣ್ಣ ಪುಟ್ಟ ಉಡುಪಿನ ವಸ್ತುಗಳ ಚಿಲ್ಲರೆ ವ್ಯಾಪಾರಿ; ಉಡುಪಿಗೆ ಸಂಬಂಧಿಸಿದ ದಾರ, ಸೂಜಿ, ರಿಬ್ಬನ್‍, ಮೊದಲಾದವುಗಳ ಸಣ್ಣ ವ್ಯಾಪಾರಿ.
  2. (ಅಮೆರಿಕನ್‍ ಪ್ರಯೋಗ) ಗಂಡಸರ ಉಡುಗೆ – ತೊಡಿಗೆಗಳ ವ್ಯಾಪಾರಿ.