See also 2ha-ha
1ha-ha ಹಾಹಾ
ಭಾವಸೂಚಕ ಅವ್ಯಯ

ಹಾಹ; ಗಟ್ಟಿಯಾದ ನಗು.

See also 1ha-ha
2ha-ha ಹಾಹಾ
ನಾಮವಾಚಕ

ಉದ್ಯಾನವನದ ಯಾ ತೋಟದ ಸುತ್ತಲೂ ಹತ್ತಿರ ಬರುವವರೆಗೂ ಕಾಣದಂತೆ ಹಾಕಿರುವ ತಗ್ಗುಬೇಲಿ.