gyttja ಯಿಚ
ನಾಮವಾಚಕ

(ಭೂವಿಜ್ಞಾನ) ಯಿಚ; ಜೈವಿಕ ಪದಾರ್ಥಗಳಿಂದ ತುಂಬಿದ, ಹಿಮಯುಗದ ನಂತರ ಸರೋವರಗಳಲ್ಲಿ ನಿಕ್ಷೇಪಗೊಂಡ, ಮುಖ್ಯವಾಗಿ ಕಪ್ಪು ಬಣ್ಣದ ಮಣ್ಣು.