gyroplane ಜೈಅರೋಪ್ಲೇನ್‍
ನಾಮವಾಚಕ

ಭ್ರಮಣ ವಿಮಾನ; ಗಿರಿಗಟ್ಟೆ ವಿಮಾನ; ಮೇಲ್ಭಾಗದಲ್ಲಿ ಸುತ್ತುತ್ತಿರುವ ಗಿರಿಗಟ್ಟೆಯ ಸಹಾಯದಿಂದ ಏರುವ ವಿಮಾನ.