See also 2gyp  3gyp  4gyp
1gyp ಜಿಪ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕೇಂಬ್ರಿಜ್‍ ಮತ್ತು ಡರ್ಹಮ್‍ ಕಾಲೇಜುಗಳಲ್ಲಿನ) ಕಾಲೇಜಿನ ಜವಾನ.

See also 1gyp  3gyp  4gyp
2gyp ಜಿಪ್‍
ನಾಮವಾಚಕ

(ಆಡುಮಾತು) ಪೀಡೆ; ಉಪದ್ರವ; ಕಾಟ.

ಪದಗುಚ್ಛ

give one gyp ಉಪದ್ರವ ಕೊಡು; ಕಾಟಕೊಡು; ನೋವುಂಟುಮಾಡು ಯಾ ಬೈಯು.

See also 1gyp  2gyp  4gyp
3gyp ಜಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gypped, ವರ್ತಮಾನ ಕೃದಂತ gypping).

ಮೋಸ ಮಾಡು; ದಗಾ ಹಾಕು; ವಂಚಿಸು.

See also 1gyp  2gyp  3gyp
4gyp ಜಿಪ್‍
ನಾಮವಾಚಕ

ಮೋಸ; ದಗಾ; ವಂಚನೆ.