gynophore ಜೈ(ಗೈ)ನಹೋರ್‍, ಜಿನಹೋರ್‍
ನಾಮವಾಚಕ
  1. (ಸಸ್ಯವಿಜ್ಞಾನ) ಅಂಡಾಶಯ ವೃಂತ; ಅಂಡಾಶಯದ ತೊಟ್ಟು.
  2. (ಪ್ರಾಣಿವಿಜ್ಞಾನ) ಅಂಕುರಧಾರಿ; ಅಂಬಲಿ ಈನಿನ ಬಳಗದ ಕೆಲವು ಜಲಚರ ಪ್ರಾಣಿಗಳ ದೇಹದಲ್ಲಿನ ಮೊಗ್ಗುಳ್ಳ ಶಾಖೆ.