gynoecium ಗೈನೀಸಿಅಮ್‍
ನಾಮವಾಚಕ
(ಬಹುವಚನ gynoecia ಉಚ್ಚಾರಣೆ= ಗೈನೀಸಿಅ).

(ಸಸ್ಯವಿಜ್ಞಾನ) ಗೈನೀಸಿಯಮ್‍; ಜಾಯಾಂಗ; ಸ್ತ್ರೀಕೇಸರಗಳ ಸಮೂಹ.