gynandrous ಗೈನ್ಯಾಂಡ್ರಸ್‍
ಗುಣವಾಚಕ

(ಸಸ್ಯವಿಜ್ಞಾನ) ಉಭಯ ಕೇಸರಿ; ಜರಿಗಿಡಗಳಲ್ಲಿ, ಆರ್ಕಿಡ್ಡುಗಳಲ್ಲಿ ಇರುವಂತೆ, ಶಲಾಕೆಯೂ ಪುಂಕೇಸರಗಳೂ ಒಂದಾಗಿ ಕೂಡಿಕೊಂಡಿರುವ.