gynandromorphism ಗೈನ್ಯಾಂಡ್ರಮಾರ್ಹಿಸಮ್‍
ನಾಮವಾಚಕ

(ಮುಖ್ಯವಾಗಿ ಕೀಟದ ವಿಷಯದಲ್ಲಿ) ಉಭಯಲಿಂಗಿತ್ವ; ದ್ವಿಲಿಂಗ(ಲಕ್ಷಣ)ತೆ; ದೇಹದಲ್ಲಿ ಸ್ತ್ರೀ ಮತ್ತು ಪುರುಷ ಲಕ್ಷಣಗಳಿರುವಿಕೆ.