gynandromorphic ಗೈನ್ಯಾಂಡ್ರಮಾರ್ಹಿಕ್‍
ಗುಣವಾಚಕ

(ಮುಖ್ಯವಾಗಿ ಕೀಟದ ವಿಷಯದಲ್ಲಿ) ದ್ವಿಲಿಂಗದ; ಉಭಯಲಿಂಗದ; ದೇಹದಲ್ಲಿ ಸ್ತ್ರೀ ಮತ್ತು ಪುರುಷ ಲಕ್ಷಣಗಳುಳ್ಳ.