gynandromorph ಗೈನ್ಯಾಂಡ್ರಮಾರ್ಹ್‍
ನಾಮವಾಚಕ

(ಜೀವವಿಜ್ಞಾನ) ಉಭಯಲಿಂಗಿ; ದ್ವಿಲಿಂಗಿ; ಸ್ತ್ರೀ ಮತ್ತು ಪುರುಷ ಲಕ್ಷಣಗಳುಳ್ಳದ್ದು (ಮುಖ್ಯವಾಗಿ ಕೀಟ).