gynaecomastia ಗೈನಿಕೋಮ್ಯಾಸ್ಟಿಅ
ನಾಮವಾಚಕ

ಸ್ತ್ರೀಕುಚತ್ವ; ಗಂಡಸಿನ ಸ್ತನಗಳು ಹೆಂಗಸಿನ ಮೊಲೆಗಳಂತೆ ದೊಡ್ಡದಾಗುವ ಸ್ಥಿತಿ.