gynaecology ಗೈನಿಕಾಲಜಿ
ನಾಮವಾಚಕ

ಸ್ತ್ರೀರೋಗಶಾಸ್ತ್ರ; ಹೆಂಗಸರು, ಅವರಿಗೆ ವಿಶಿಷ್ಟವಾದ ರೋಗಗಳು, ಮೊದಲಾದವನ್ನು ಕುರಿತ ವೈದ್ಯಶಾಸ್ತ್ರ ವಿಭಾಗ.