gymtunic ಜಿಮ್‍ಟ್ಯೂನಿಕ್‍
ನಾಮವಾಚಕ

ಜಿಮ್‍ ಉಡಿಗೆ; ಶಾಲೆಯ ಹುಡುಗಿಯರು ಹಾಕಿಕೊಳ್ಳುವ, ತೋಳಿಲ್ಲದ, ಮಂಡಿಯವರೆಗೆ ಬರುವ, ನಡುಪಟ್ಟಿಯುಳ್ಳ ಉಡಿಗೆ.