gymnosperm ಜಿಮ್ನಸ್ಪರ್ಮ್‍
ನಾಮವಾಚಕ

(ಸಸ್ಯವಿಜ್ಞಾನ) ಜಿಮ್ನೋಸ್ಪರ್ಮ್‍; ಅನಾವೃತ ಬೀಜಿ; ಪ್ರಕಟಬೀಜಿ; ನಗ್ನಬೀಜಿ; ಬೀಜಕೋಶದೊಳಗಡೆ ಇರದೆ ಹೊರಗೆ ಪ್ರಕಟವಾಗಿರುವ ಬೀಜಗಳನ್ನು ಉತ್ಪತ್ತಿ ಮಾಡುವ ವರ್ಗದ ಸಸ್ಯ.