gymnosophist ಜಿಮ್ನಾಸಹಿಸ್ಟ್‍
ನಾಮವಾಚಕ
  1. (ಹಿಂದೂ) ಬತ್ತಲೆ ಸಂನ್ಯಾಸಿ; ನಗ್ನ ಸಂನ್ಯಾಸಿ; ದಿಗಂಬರ; ಅತ್ಯಲ್ಪ ಹೊದಿಕೆಯಿಂದಲೋ ಹೊದಿಕೆಯಿಲ್ಲದೆಯೋ ಸಂಚರಿಸುತ್ತ ಧ್ಯಾನಾಸಕ್ತನಾಗಿರುತ್ತಿದ್ದ, ಹಿಂದಿನ ಕಾಲದ, ಒಂದು ಹಿಂದೂ ಸಾಧು ಪಂಗಡದವನು.
  2. ವಿರಕ್ತ; ಸಂನ್ಯಾಸಿ.
  3. ಅನುಭಾವಿ.