gymnastics ಜಿಮ್ನಾಸ್ಟಿಕ್ಸ್‍
ನಾಮವಾಚಕ

(ಬಹುವಚನ) (ಕೆಲವೊಮ್ಮೆ ಏಕವಚನವಾಗಿ ಪ್ರಯೋಗ) (ಮಾಂಸಖಂಡಗಳನ್ನು ಬಲಿಸುವ, ಮುಖ್ಯವಾಗಿ ಗರಡಿ ಮನೆಯಲ್ಲಿ ಮಾಡುವಂಥ) ಅಂಗಸಾಧನೆಗಳು; ಕಸರತ್ತುಗಳು; ವ್ಯಾಯಾಮಗಳು.