See also 2gymnastic
1gymnastic ಜಿಮ್ನಾಸ್ಟಿಕ್‍
ಗುಣವಾಚಕ
  1. (ದೈಹಿಕ ಶಿಕ್ಷಣ, ಚಟುವಟಿಕೆ, ಶ್ರಮ, ಶಿಸ್ತು, ಮೊದಲಾದವುಗಳನ್ನೊಳಗೊಂಡ) ಅಂಗಸಾಧನೆಯ; ವ್ಯಾಯಾಮದ; ಕಸರತ್ತಿನ.
  2. (ರೂಪಕವಾಗಿ) ಬುದ್ಧಿಸಾಧನೆಯ; ಬುದ್ಧಿ ಕಸರತ್ತಿನ; ಮಾನಸಿಕ ಶಿಕ್ಷಣ ಯಾ ತರಬೇತಿಯಿಂದ ಕೂಡಿದ.
See also 1gymnastic
2gymnastic ಜಿಮ್ನಾಸ್ಟಿಕ್‍
ನಾಮವಾಚಕ
  1. (ತರಬೇತಿಯ ಯಾ ಶಿಸ್ತಿನ ಕ್ರಮವೆಂದು ಪರಿಗಣಿಸುವ) ಶಿಕ್ಷಣ ಕ್ರಮ; ಸಾಧನೆ; ವ್ಯಾಯಾಮ; ಕಸರತ್ತು: grammar is a good gymnastic ವ್ಯಾಕರಣವು ಬುದ್ಧಿಗೆ ಒಳ್ಳೆಯ ಕಸರತ್ತು, ವ್ಯಾಯಾಮ.
  2. ಅಂಗಸಾಧನೆಯ (ಒಂದು) ಸಾಹಸ.
  3. ಅಂಗಸಾಧನೆ(ಯೆಂಬ ಒಂದು ಶಿಕ್ಷಣ ಕ್ರಮ).