gymnasial ಜಿಮ್ನೇಸಿಅಲ್‍
ಗುಣವಾಚಕ

ಉಚ್ಚಶಿಕ್ಷಣ ತರಬೇತಿ ಶಾಲೆಯ; (ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡುವ) ಮೇಲು ದರ್ಜೆಯ – ವಿದ್ಯಾಶಾಲೆಯ ಯಾ ವಿದ್ಯಾಶಾಲೆಗೆ ಸಂಬಂಧಿಸಿದ.