gymkhana ಜಿಂಕಾನ
ನಾಮವಾಚಕ

(ಮೂಲತಃ ಆಂಗ್ಲೋ ಇಂಡಿಯನ್‍)

  1. ವ್ಯಾಯಾಮರಂಗ; ಆಟದ ಮೈದಾನ; ಅಂಗಸಾಧನೆಗೆ ಅನುಕೂಲಗಳನ್ನು ಒದಗಿಸಿರುವ ಸಾರ್ವಜನಿಕ ಸ್ಥಳ.
  2. ವ್ಯಾಯಾಮ (ಕ್ರೀಡಾ) ಪ್ರದರ್ಶನ.
  3. ಜಿಂಕಾನ; ಕುದುರೆಗಳು, ಕುದುರೆ ಸವಾರರು, ವಾಹನಗಳು, ಮೊದಲಾದವುಗಳು ಭಾಗವಹಿಸುವ ಸ್ಪರ್ಧೆ.