gyle ಗೈಲ್‍
ನಾಮವಾಚಕ

ಗೈಲ್‍:

  1. ಒಂದು ಸಲ ಹುದುಗು ಹಾಕಿ ತಯಾರಿಸಿದ ಬಿಯರ್‍ ಪ್ರಮಾಣ.
  2. ಬಿಯರ್‍ ತಯಾರಿಸಲು ಹುದುಗು ಹಾಕಿರುವ ಮಾಲ್ಟ್‍ ಮಿಶ್ರಣ.
  3. ಬಿಯರ್‍ನ ಹುದುಗು ತೊಟ್ಟಿ.