guzzle ಗಸ್‍ಲ್‍
ಸಕರ್ಮಕ ಕ್ರಿಯಾಪದ
  1. ಗಬಗಬನೆ, ಬಕಬಕನೆ ತಿನ್ನು ಯಾ ಗಟಗಟನೆ ಕುಡಿ ( ಅಕರ್ಮಕ ಕ್ರಿಯಾಪದ ಸಹ).
  2. (ಹಣ ಮೊದಲಾದವನ್ನು) ನುಂಗಿ ನೀರುಕುಡಿ; ತಿನ್ನುವುದರಲ್ಲಿ, ಕುಡಿತದಲ್ಲಿ – ನೀಗಿಬಿಡು.