gutturo- ಗಟರೋ-
ಸಮಾಸ ಪೂರ್ವಪದ

ಕಂಠ ಮತ್ತು –, ಗಂಟಲು ಹಾಗೂ... ಎಂಬ ಅರ್ಥದ ಪದಗಳ ರಚನೆಯಲ್ಲಿ ಬಳಸುವ ಸಮಾಸ ಪೂರ್ವಪದ: gutturo-maxillary ಗಂಟಲು ಮತ್ತು ದವಡೆಗಳಿಗೆ ಸಂಬಂಧಿಸಿದ.