gutturalize ಗಟರಲೈಸ್‍
ಸಕರ್ಮಕ ಕ್ರಿಯಾಪದ
  1. ಕಂಠ್ಯವಾಗಿ ಉಚ್ಚರಿಸು.
  2. (ಧ್ವನಿಯನ್ನು) ಕಂಠ್ಯವಾಗಿಸು.