See also 2guttural
1guttural ಗಟರಲ್‍
ಗುಣವಾಚಕ
  1. ಗಂಟಲಿನ.
  2. (ಧ್ವನಿಯ ವಿಷಯದಲ್ಲಿ) ಕಂಠ್ಯ; ಗಂಟಲಿನಲ್ಲಿ ಯಾ ನಾಲಗೆಯ ಹಿಂಭಾಗ ಮತ್ತು ತಾಲುವಿನಿಂದ ಹುಟ್ಟುವ.
See also 1guttural
2guttural ಗಟರಲ್‍
ನಾಮವಾಚಕ

ಕಂಠ್ಯ(ವರ್ಣ); ಕಂಠ್ಯ ಧ್ವನಿ; ಗಂಟಲಿನಲ್ಲಿ ಯಾ ನಾಲಿಗೆಯ ಹಿಂಭಾಗ ಮತ್ತು ತಾಲುವಿನಿಂದ ಹುಟ್ಟುವ ವರ್ಣ ಯಾ ಧ್ವನಿ, ಉದಾಹರಣೆಗೆ : ಕ, ಗ.