guttersnipe ಗಟರ್‍ಸ್ನೈಪ್‍
ನಾಮವಾಚಕ

ಬೀದಿಮಗು; ಭಿಕಾರಿಮಗು; ದಿಕ್ಕಿಲ್ಲದೆ, ಮನೆಮಠ ಇಲ್ಲದೆ ಬೀದಿಗಳಲ್ಲಿ ಅಲೆದುಕೊಂಡಿರುವ ಹುಡುಗ.