guttering ಗಟರಿಂಗ್‍
ಗುಣವಾಚಕ
  1. ಮೋರಿ ಮಾಡುವಿಕೆ; ಹಳ್ಳತೋಡಿ ಕಾಲುವೆ ಮಾಡುವಿಕೆ.
  2. ಮೋರಿ; ಚರಂಡಿ.
  3. ಗಾಡಿ ತೋಡುವಿಕೆ; ಗೆರೆ ಮಾಡುವಿಕೆ.
  4. ಮೋಂಬತ್ತಿಯಿಂದ ಕರಗಿ ಬಿದ್ದ ಮೇಣ.