gutter-child ಗಟರ್‍ಚೈಲ್ಡ್‍
ನಾಮವಾಚಕ

ಮೋರಿಮಗು; ಗಟಾರದ ಶಿಶು; ಚರಂಡಿಕೂಸು:

  1. ಭಿಕಾರಿ ಮಗು; ದಿಕ್ಕಿಲ್ಲದ ಮಗು; ಚರಂಡಿಗಳಲ್ಲೇ ಸುಳಿದಾಡುವ ಮಗು.
  2. ಕೀಳು ಹುಟ್ಟಿನ ಯಾ ಕೀಳು ಶಿಕ್ಷಣದ ಮಗು.