gusty ಗಸ್ಟಿ
ಗುಣವಾಚಕ
  1. (ಗಾಳಿ, ಮಳೆ, ಬಿರುಗಾಳಿ, ಮೊದಲಾದವುಗಳಂತೆ) ಬಿರುಸಾಗಿ ಬೀಸುವ; ಥಟ್ಟನೆ ಬರುವ.
  2. (ಗಾಳಿ, ಮಳೆ, ಮೊದಲಾದವುಗಳ) ಥಟ್ಟನೆಯ ಹೊಡೆತದ; ಬಿರುಸು ಬೀಸಿನ: a gusty day ಬಿರುಸು ಗಾಳಿಯ ದಿನ.
  3. (ಶಬ್ದ, ನಗು, ಮೊದಲಾದವುಗಳು) ಥಟ್ಟನೆ ಸ್ಫೋಟಿಸುವ; ಫಕ್ಕನೆ ಬಿರಿಯುವ.
  4. ನಿರರ್ಥಕ ಮಾತಿನಿಂದ ಕೂಡಿದ; ಪೊಳ್ಳುಮಾತಿನ; ಸೋಗುಮಾತಿನಿಂದ ತುಂಬಿದ: an evening of gusty speech making ನಿರರ್ಥಕ ಭಾಷಣ ಮಾಡುವುದರಲ್ಲಿ ಕಳೆದ ಸಂಜೆ.
  5. ಹುರುಪಿನ; ಉಲ್ಲಾಸದ; ಉಮೇದಿನ; ಖುಷಿಯಾದ; ಉತ್ಸಾಹಭರಿತ: a gusty woman ಹುರುಪಿನ ಹೆಂಗಸು.