gusto ಗಸ್ಟೋ
ನಾಮವಾಚಕ
(ಬಹುವಚನ gustoes).
  1. (ಪ್ರಾಚೀನ ಪ್ರಯೋಗ) ರಸ; ರುಚಿ; ಆಸ್ವಾದನೆ; ರಸಾಸ್ವಾದ: enjoy the full gusto of ಪೂರ್ಣರುಚಿಯನ್ನು, ರಸವನ್ನು ಸವಿ.
  2. ಉತ್ಸಾಹ; ಹುಮ್ಮಸ್ಸು; ಉಮೇದು; ಖುಷಿ: he describes the adventure with enormous gusto ಅವನು ಸಾಹಸವನ್ನು ಅತ್ಯುತ್ಸಾಹದಿಂದ ವರ್ಣಿಸುತ್ತಾನೆ.
  3. ಕಲಾಕೌಶಲ; ಕೃತಿಯನ್ನು ರಚಿಸುವ ಶೈಲಿ, ರೀತಿ.
  4. (ವೈಯಕ್ತಿಕ) ಅಭಿರುಚಿ; ರುಚಿ; ಒಲವು.