gustiness ಗಸ್ಟಿನಿಸ್‍
ನಾಮವಾಚಕ
  1. (ಗಾಳಿ, ಮಳೆ, ಮೊದಲಾದವುಗಳ) ಬಿರುಸಾದ ಬೀಸು.
  2. (ಶಬ್ದ, ನಗು, ಮೊದಲಾದವುಗಳು) ಥಟ್ಟನೆ ಸ್ಫೋಟಿಸುವಿಕೆ.
  3. (ಮಾತಿನ) ನಿರರ್ಥಕತೆ; ಪೊಳ್ಳು.
  4. ಹುರುಪು; ಉತ್ಸಾಹ; ಉಲ್ಲಾಸ; ಖುಷಿ.