gustily ಗಸ್ಟಿಲಿ
ಕ್ರಿಯಾವಿಶೇಷಣ
  1. (ಗಾಳಿ, ಮಳೆ, ಬಿರುಗಾಳಿ, ಮೊದಲಾದವು) ಬಿರುಸಾಗಿ ಬೀಸುವಂತೆ; ಥಟ್ಟನೆ ಬರುವ ಹಾಗೆ.
  2. (ಗಾಳಿ, ಮಳೆ, ಮೊದಲಾದವುಗಳ) ಥಟ್ಟನೆಯ ಹೊಡೆತದಂತೆ; ಬಿರುಸು ಬೀಸಿನ ರೀತಿಯಲ್ಲಿ.
  3. (ಶಬ್ದ, ನಗು, ಮೊದಲಾದವು) ಥಟ್ಟನೆ ಸ್ಫೋಟಿಸುವಂತೆ; ಫಕ್ಕನೆ ಬಿರಿಯುವಂತೆ.
  4. ನಿರರ್ಥಕ ಮಾತಿನಿಂದ ಕೂಡಿದಂತೆ; ಪೊಳ್ಳು ಮಾತಿನಿಂದ; ಸೋಗುಮಾತಿನಲ್ಲಿ.
  5. ಹುರುಪಿನಿಂದ; ಉತ್ಸಾಹದಿಂದ; ಖುಷಿಯಾಗಿ; ಉಲ್ಲಾಸದಿಂದ; ಉತ್ಸಾಹಪೂರ್ಣವಾಗಿ; ಉಲ್ಲಾಸಭರಿತವಾಗಿ.