gustatory ಗಸ್ಟಟರಿ
ಗುಣವಾಚಕ

ರುಚಿಸಂಬಂಧಿ; ರುಚಿಗ್ರಹಣಕ್ಕೆ ಯಾ ರಸನೇಂದ್ರಿಯಕ್ಕೆ ಸಂಬಂಧಿಸಿದ: gustatory nerve ರುಚಿ ನರ; ರುಚಿಗ್ರಾಹಕ ನರ; ನಾಲಿಗೆಯಲ್ಲಿರುವ, ರುಚಿಯನ್ನು ಗ್ರಹಿಸುವ ನರ.