gustation ಗಸ್ಟೇಷನ್‍
ನಾಮವಾಚಕ
  1. ರುಚಿನೋಡುವುದು; ರುಚಿಗ್ರಹಣ; ಆಸ್ವಾದನೆ.
  2. ರುಚಿ(ಗ್ರಹಣ) ಶಕ್ತಿ; ಆಸ್ವಾದನಶಕ್ತಿ.