gusset ಗಸಿಟ್‍
ನಾಮವಾಚಕ
  1. ಮೂಲೆಪಟ್ಟಿ; ಉಡುಪಿನ ಯಾವುದಾದರೂ ಭಾಗವನ್ನು ಬಲಗೊಳಿಸಲು ಯಾ ಹಿಗ್ಗಿಸಲು ಅದರೊಳಗಿಡುವ ಪಟ್ಟಿ. Figure: gussets-1
  2. (ಕಟ್ಟಡದ ಕೋನಭಾಗವನ್ನು ಬಲಪಡಿಸಲು ಹಾಕುವ) ಕಬ್ಬಿಣದ ಮೂಲೆಕಟ್ಟು.