gushingly ಗಷಿಂಗ್‍ಲಿ
ಕ್ರಿಯಾವಿಶೇಷಣ
  1. (ತುಂಬು ಪ್ರವಾಹ) ನುಗ್ಗುವಂತೆ; ಹರಿಯುವಂತೆ; ಸುರಿಯುವಂತೆ; ಚಿಮ್ಮುವಂತೆ.
  2. (ರೂಪಕವಾಗಿ) ಉಕ್ಕೇರುವಂತೆ; ತುಂಬಿ ಹರಿಯುವಂತೆ; ಭಾವಾವೇಗವನ್ನು ಪ್ರದರ್ಶಿಸುವಂತೆ.
  3. ಯಥೇಚ್ಛವಾಗಿ; ತುಂಬಿ ತುಳುಕುವಂತೆ.