gushing ಗಷಿಂಗ್‍
ಗುಣವಾಚಕ
  1. (ತುಂಬುಪ್ರವಾಹದಂತೆ) ನುಗ್ಗುವ; ಹರಿಯುವ; ಸುರಿಯುವ; ಚಿಮ್ಮುವ: gushing fountains ಚಿಮ್ಮುವ ಬುಗ್ಗೆಗಳು.
  2. (ದ್ರವವನ್ನು) ಯಥೇಚ್ಛವಾಗಿ – ಹರಿಸುವ, ಹೊರಡಿಸುವ, ಚಿಮ್ಮಿಸುವ, ಸುರಿಸುವ: gushing eyes ಕಣ್ಣೀರು ಸುರಿಸುವ ಕಣ್ಣುಗಳು.
  3. (ರೂಪಕವಾಗಿ) ಉಕ್ಕೇರುವ; ತುಂಬಿ ಹರಿಯುವ; ಭಾವಾವೇಗವನ್ನು ಪ್ರದರ್ಶಿಸುವ.
  4. ಯಥೇಚ್ಛವಾದ; ತುಂಬಿ ತುಳುಕುವ.