gusher ಗಷರ್‍
ನಾಮವಾಚಕ
  1. ಉಕ್ಕೇರುವ ವ್ಯಕ್ತಿ ಯಾ ವಸ್ತು; ಉಕ್ಕಿಹರಿಯುವಂತೆ, ಭಾವಗದ್ಗದತೆಯಿಂದ – ಮಾತನಾಡುವವ, ವರ್ತಿಸುವವ.
  2. ಎಣ್ಣೆಬುಗ್ಗೆ; ತೈಲಬುಗ್ಗೆ; ಪಂಪುಮಾಡದೆ ತೈಲ ತಾನೇತಾನಾಗಿ ಚಿಮ್ಮುವ ಎಣ್ಣೆ ಬಾವಿ.