guru ಗುರೂ
ನಾಮವಾಚಕ
  1. ಗುರು; ಆಚಾರ್ಯ; ಹಿಂದೂಗಳ ಆಧ್ಯಾತ್ಮಿಕ ಗುರು ಯಾ ಧಾರ್ಮಿಕ ಪಂಥದ ಮುಖಂಡ.
  2. ಗುರು; ಪ್ರಭಾವಶಾಲಿಯಾದ – ಉಪದೇಶಕ, ಬೋಧಕ.
  3. ಗುರು; ಭಕ್ತಿ ಗೌರವಗಳಿಂದ ಪುರಸ್ಕೃತನಾದ ಸಲಹೆಗಾರ, ಬುದ್ಧಿ ಹೇಳುವವ.