See also 2gurgle
1gurgle ಗರ್ಗ್‍ಲ್‍
ಸಕರ್ಮಕ ಕ್ರಿಯಾಪದ

ಗುಳುಗುಳಿಸುತ್ತಾ ಹೇಳು: the woman gurgled her greetings ಮಹಿಳೆಯು ಅವಳ ವಂದನೆಗಳನ್ನು ಗುಳುಗುಳಿಸುತ್ತಾ ಹೇಳಿದಳು.

ಅಕರ್ಮಕ ಕ್ರಿಯಾಪದ

(ಸೀಸೆಯಿಂದ ನೀರು ಸುರಿಯುವಾಗ, ಕಲ್ಲುಗಳ ಮಧ್ಯೆ ನೀರು ಹರಿಯುವಾಗ) ಗುಳುಗುಳಿಸು; ಜುಳು ಜುಳಿಸು; ಜುಳಜುಳ, ಗುಳಗುಳ – ಶಬ್ದ ಮಾಡು: he sent the wine gurgling down his throat ಅವನು ಗಂಟಲಿನಲ್ಲಿ ಗುಳುಗುಳು ಸದ್ದು ಮಾಡುತ್ತಾ ಮದ್ಯವನ್ನು ಕುಡಿದನು.

See also 1gurgle
2gurgle ಗರ್ಗ್‍ಲ್‍
ನಾಮವಾಚಕ

ಜುಳುಜುಳು; ಗುಳುಗುಳು ಸದ್ದು.