gurgitation ಗರ್ಗಿಟೇಷನ್‍
ನಾಮವಾಚಕ
  1. ಉಕ್ಕೇರುವುದು; ಅಲೆಯಲೆಯಾಗಿ-ತೊನೆದಾಟ, ಹೊಯ್ದಾಟ: the gurgitation of the waves ಅಲೆಗಳು ಉಕ್ಕೇರುವುದು.
  2. ಉಕ್ಕೇರುವ ಯಾ ಬುಳಬುಳ ಕುದಿತ ಯಾ ಅದರ ಶಬ್ದ.