gunwale ಗನಲ್‍
ನಾಮವಾಚಕ

(ಮುಖ್ಯವಾಗಿ ಚಿಕ್ಕ) ಹಡಗಿನ ಯಾ ದೋಣಿಯ ಪಕ್ಕದ ಮೇಲಂಚು.

ಪದಗುಚ್ಛ
  1. gunwale to ನೀರಿನ ಮಟ್ಟಕ್ಕೆ ಸಮನಾಗಿ.
  2. gunwale under ನೀರಿನ ಮಟ್ಟದ ಕೆಳಗೆ.