gunter ಗಂಟರ್‍
ನಾಮವಾಚಕ
  1. ಗಂಟರು; ಗಂಟರ್‍ (ಅಳತೆ) ಕಡ್ಡಿ; ಮೋಜಿಣಿಯ ಮತ್ತು ನೌಕಾಗತಿ ಶಾಸ್ತ್ರದ ಲೆಕ್ಕಗಳನ್ನು ಸುಗಮಗೊಳಿಸಲು ಬಳಸುವ, ಅಳತೆಗೆರೆ ಲಾಗರಿದಮ್ಮುಗಳ ಗಣನರೇಖೆ, ಮೊದಲಾದವನ್ನು ಗುರುತುಮಾಡಿರುವ, ಎರಡು ಅಡಿ ಉದ್ದದ ಚಪ್ಪಟೆ ಅಳತೆಪಟ್ಟಿ.
  2. ಗಂಟರ್‍; ನೆತ್ತಿಕೂವೆ ಯಾ ಅದರ ಪಟ; ಕೆಳಕೂವೆಯ ಮೇಲೆ ಬಳೆಗಳ ಮೂಲಕ ಮೇಲಕ್ಕೂ ಕೆಳಕ್ಕೂ ಸರಿಯಬಲ್ಲ ನೆತ್ತಿಕೂವೆ ಯಾ ಅದರ ಪಟ.