gunsmith ಗನ್‍ಸ್ಮಿತ್‍
ನಾಮವಾಚಕ

ಕೋವಿಕಮ್ಮಾರ; ಬಂದೂಕುಗಾರ; ಫಿರಂಗಿ, ತೋಪು, ಮೊದಲಾದವುಗಳನ್ನು ತಯಾರಿಸುವವನು ಯಾ ರಿಪೇರಿ ಮಾಡುವವನು.